Friday, September 3, 2010

SARVAGNANA VACHANAGALU


                          SARVAGNANA VACHANAGALU, Sayings of Sarvagna Kavi


 

             The time of Sarvagna cannot be placed definitively. Research based on the early references to his work and his usage of script some of which became extinct later, one can place him to be in the early seventeenth century. According to Sarvagna (which is a pen name), his real name was Pushpadatta. His father was a Shaivaite Brahmin and his mother was a Shudra widow named Mali. His father met his mother at a place in present day Dharwar district in Karnataka on his way to Benares on a pilgrimage. Sarvagna grew up as a wandering monk. About a thousand verses are attributed to him, all in the meter Tripadi or three line stanzas. His poems deal with religion, morals, customs, astrology, weather-lores and even riddles. His Vachanas or sayings are often quoted by scholars and common folks alike. No two books of his work are alike and it is probable that several verses attributed to him were composed by imitators. Stanza 1: Sarvagna was made of the same stuff as everyone. However, by learning one word of wisdom from each, he became a mountain of knowledge. Stanza 2: While borrowing it is like eating a meal of milk and honey. When the loan is due to be paid, it feels as if the bones in the body are broken (This is a warning to credit card debts in particular!) Stanza 3: A drunkard is like a pig. The poor pig, however, is helpful. The drunk is worse and useless. Stanza 4: What is the use of circling round the temple without any feeling? It is like the ox which circles round the oil crusher. (Note: In old times oil was extracted in little ox pulled crushers). Stanza 5: What use is giving advice to a fool a hundred times? It is like raining on a rock for hundred years. Will it ever soak in? Stanza 6:One who has control over his pants, hand and mouth is like Vishnu and Brahma. He has nothing to worry. (Note: control over sexual conduct, behaviour and speech is what Sarvagna is talking about) Stanza 7: If fools claim that they jumped over six mountains, agree to it. It is not worth fighting over. Stanza 8: For one who knows how to speak, it is like water pouring out of Eta from a well. For one who does not know, it is just the rope hanging down. (Note: Eta is a device to draw water from a well. It is a pot tied to a rope). Stanza 9:Learn somethings from those who know; Watch somethings from those who do; Learn otherthings by self experience. Stanza 10: Offering food (to the hungry), telling the truth and putting others above oneself is a happy way to heaven. Stanza 11: A wife who keeps the home warm, watches expenses, knows what is on your mind and acts accordingly is everything. Who cares if the heavens catch fire!
    Stanza 12: One who gives (alms) without advertising is superior. One who gives and talks about it is medium. Only a knave talks much and gives nothing. Stanza 13: The company of good men (women also) is like enjoying sweet honey. The company of evil men is like the stinking stuff in the sewer. Stanza 14: By wearing a mark of ash (Note: orthodox Hindus wear such marks on their forehead and other parts of the body during religious rituals.) one were to reach heaven, a donkey (that rolls in ash) should reach there surely. Stanza 15: By dipping in the river everyday ( Note: baths in holy rivers are parts of Hindu rituals.) a Brahmin were to jump to heaven, the frog which is born and lives in water should surely go to heaven. Stanza 16: By dabbing sandalwood paste on the forehead one were to reach heaven, the stone used to grind the paste should be first to go there. Stanza 17: No one knows everything. The learned are few. There is no guarantee that the smart bring wisdom. Knowledge is not available for all. Stanza 18: A service without flowers, the king without a horse and friendship with one who does not know the language (one who cannot carry an intelligent conversation) are a waste.




1 ಸತ್ಯಕ್ಕೆ ಸರಿಯಿಲ್ಲ |
ಚಿತ್ತಕ್ಕೆ ಸ್ಥಿರವಿಲ್ಲ |
ಹಸ್ತದಿಂದಧಿಕಹಿತರಿಲ್ಲ ಪರದೈವ 
|ನಿತ್ಯನಿಂದಿಲ್ಲ ಸರ್ವಜ್ಞ ||
 2
ಶೇಷಿನಿಂ ಬಲರಿಲ್ಲ |
ಮೋಸದಿಂ |ನೇಸರಿಂ ಜಗಕ ಹಿತರಿಲ್ಲ 
| ಪರದೈವ |
    ಈಶನಿಂದಿಲ್ಲ ಸರ್ವಜ್ಞ ||

3 ಭಾಷೆಯಿಂ ಮೇಲಿಲ್ಲ |
ದಾಸನಿಂ ಕೀಳಿಲ್ಲಿ |
ಮೋಸದಿಂದಧಿಕ ಕೇಡಿಲ್ಲ ಪರದೈವ |
    ಈಶನಿಂದಿಲ್ಲ ಸರ್ವಜ್ಞ ||

4. ಸಂಗದಿಂ ಕೆಳೆಯಿಲ್ಲಿ | ಭಂಗದಿಂ ವ್ಯಥೆಯಿಲ್ಲ |

    ಗಂಗೆಯಿಂದಧಕ ನದಿಯಲ್ಲಿ ಪರದೈವ |
    ಲಿಂಗದಿಂದಿಲ್ಲ ಸರ್ವಜ್ಞ ||

೨೦5. ನಿದ್ರೆಯಿಂ ಸುಖವಿಲ್ಲ | ಪದ್ರದಿಂ ಅರಿಯಿಲ್ಲ ಮುಖ

    ಮುದ್ರೆಯಿಂದಧಿಕ ಮಾತಿಲ್ಲ ದೈವವುಂ |
    ರುದ್ರನಿಂದಿಲ್ಲ | ಸರ್ವಜ್ಞ ||
6. ಮಾತೆಯಿಂ ಹಿತರಿಲ್ಲಿ | ಕೋತಿಯಿಂ ಮರಳಿಲ್ಲ |

    ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ |
    ಜಾತನಿಂದಿಲ್ಲ ಸರ್ವಜ್ಞ ||
7. ಇದ್ದಲಿಂ ಕರಿಯಿಲ್ಲ | ಬುದ್ಢಿಯಿಂ ಹಿರಿದಿಲ್ಲ |

    ವಿದ್ಯದಿಂದಧಿಕ ಧನವಿಲ್ಲ ದೈವತಾ |
    ರುದ್ರನಿಂದಿಲ್ಲ ಸರ್ವಜ್ಞ ||
8. ಲೀಲೆಯಿಂ ಕಣ್ಣಿಲ್ಲ | ಗಾಲಿಯಿಂ ಬಟುವಿಲ್ಲ |

    ವಾಲಿಯಿಂದಧಿಕ ಬಲರಿಲ್ಲ ಪರದೈವ |
    ಶೂಲಿಯಿಂದಿಲ್ಲ ಸರ್ವಜ್ಞ ||
9. ನಿಂಬೆಗಿಂ ಹುಳಿಯಿಲ್ಲ | ತುಂಬೆಗಿಂ ಕರಿದಿಲ್ಲ |

    ನಂಬಿಗೆಯಿಂದಧಿಕ ಗುಣ್ವವಿಲ್ಲ | ದೈವವುಂ |
    ಶುಭವಿಂದಿಲ್ಲ ಸರ್ವಜ್ಞ ||
10. ನಾಲಿಗೆಗೆ ನುಣುಪಿಲ್ಲ | ಹಾಲಿಗಿಂ ಬಿಳಿಪಿಲ್ಲ |

    ಕಾಲನಿಂದಧಿಕ ಅರಿಯಿಲ್ಲ ದೈವವುಂ |
    ಶೂಲಿಯಿಂದಿಲ್ಲ ಸರ್ವಜ್ಞ ||
11. ಉಂಲಡಿಗೆ ಹಲಾವಾಗಿ | ಕಣಿಕ ತಾನೊಂದಯ್ಯ

    ಮಣಿಯಿಸಿವೆ ದೈವ ಘನವಾಗಿ,
    ಜಗಕೆಲ್ಲಿ ತ್ರಿಣಯನೇ ದೈವ ಸರ್ವಜ್ಞ ||
12 ಆಡಾದನಾ ಅಜನು | ಕೊಡಗನದಾದನು ಹರಿಯು

    ನೋಡಿದರೆ ಶಿವನು ನರಿಯಾದನೀ ಬೆಡಗೆ
    ರೂಢಿಯೊಳು ಬಲ್ಲೆ ಸರ್ವಜ್ಞ ||
13. ತೆರೆದ ಹಸ್ತವು ಲೇಸು | ಹರಿಯ ಪೂಜ್ಯವು ಲೇಸು |

    ಅರ ಸೊಲಿಮೇ ಲೇಸು ಸರ್ವಕ್ಕೂ ಶಿವನಿಗೆ |
    ಶರಣನೇ ಲೇಸು ಸರ್ವಜ್ಞ ||
14. ಖುಲ್ಲ ಮಾನವ ಬೇಡಿ | ಕಲ್ಲುತಾ ಕೊಡುವದೇ |

    ಸೊಲ್ಲರಿವ ಶಿವನ ಬೇಡಿದಡೆ ಬಯಸಿದುದು |
    ನೆಲ್ಲವನು ಕೊಡುವ ಸರ್ವಜ್ಞ ||
15 ನಿಲ್ಲದಲೆ ಹರಸಿದಡೆ | ಕಲ್ಲು ಭೇದಿಸಲಕ್ಕು |

    ಬಲ್ಲಂತ ಶಿವನ ಭಕ್ತಿಯಿಂ ಭಜಿಸಿಡೆ |
    ಇಲ್ಲೆನಲಿಕರಿಯ ಸರ್ವಜ್ಞ ||
16. ಭಕ್ತಿಯಿಂದಲೆ ಯುಕ್ತಿ | ಭಕ್ತಿಯಿಂದಲೆ ಶಕ್ತಿ |

    ಭಕ್ತಿವಿರಕ್ತಿಯಳಿವರೀ ಜಗದಲ್ಲಿ |
    ಮುಕ್ತಿಯಿಲ್ಲೆಂದ ಸರ್ವಜ್ಞ ||
17 ಆಗುಹೋಗುಗಳ ನೆರೆ | ರಾಗ ಭೋಗಗಳು |

    ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ |
    ಹೋಗಿಕ್ಕು ಕಾಣೊ ಸರ್ವಜ್ಞ ||
18 ಮುದ್ದು ಮಂತ್ರವು, ಶುಕನು | ತಿದ್ದುವವು ಕುತ್ತಗಳ |

    ತಿದ್ದಿಯೂ ತಿದ್ದಲರಿಯವವು ಶಿವನೊಲಿಯ |
    ದಿದ್ದಿಹರೆ ಕಾಣೊ ಸರ್ವಜ್ಞ ||
19. ಕಂಡವರು ಕೆರಳುವರು | ಹೆಂಡತಿಯು ಕನಲುವಳು |

    ಖಂಡಿತದ ಲಕ್ಶ್ಮಿ ತೊಲಗುವಳು ಶಿವನೊಲುಮೆ |
    ಕಂಡಕೊಳ್ದಿರಕು ಸರ್ವಜ್ಞ ||
20. ಜ್ವರ ಬನ್ದ ಮನುಜಂಗೆ | ನೊರೆವಾಲು ವಿಷಕ್ಕು |

    ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ |
    ಹಿರಿದು ವಿಷಪಕ್ಕು ಸರ್ವಜ್ಞ ||
21. ಹರನಾವ ಕರೆಯದಲೆ | ಪರಿಶಿವನ ನೆನೆಯದಲೆ |

    ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ
    ಇರುವದೇ ಕಷ್ಟ ಸರ್ವಜ್ಞ ||
22 ಎಲ್ಲರೂ ಶಿವನೆಂದಿರಿಲ್ಲಿಯೇ ಹಾಳಕ್ಕು |

    ಎಲ್ಲರೂ ಶಿವನ ಮರೆದಿಹರೆ ಕೈಲಾಸ |
    ದಲ್ಲಿ ಹಾಳಕ್ಕು ಸರ್ವಜ್ಞ ||
23 ಆವ ಕಾಲವು ವನದಿ | ಜೀವಕಾಲದ ಕಳೆದು |

    ಜೀವಚಯದಲ್ಲಿ ದಯವಿಲ್ಲದಿರುವವನ |
    ಕಾಯ್ವ ಶಿವನು ಸರ್ವಜ್ಞ ||
24. ಅಡವಿಯಲಿ ತಪದಲ್ಲಿ | ದೃಢತನದೊಳಿದ್ದರೂ|ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ |
    ದಡಗೆಯುಂಡಂತೆ ಸರ್ವಜ್ಞ ||
25. ಕಡುಭಕ್ತನಾಗಲೀ | ಜಡೆಧಾರಿಯಾಗಲೀ |

    ನದೆವ ವೃತ್ತಿಯಲಿ ನದೆಯದೊಡೆ ಆ ಭಕ್ತಿ |
    ಹೊದೆವ ಶಂಖೆಂದ ಸರ್ವಜ್ಞ ||

No comments:

Post a Comment